ಮೈಸೂರು

“ಜಪಾನಿಸ್ ಸಂಸ್ಕೃತಿ ಮತ್ತು ಆಡಳಿತ ಕಾರ್ಯಾಗಾರ”

ಮೈಸೂರು,ಮಾ.29:-  “ಜಪಾನಿಸ್ ಸಂಸ್ಕೃತಿ ಮತ್ತು ಆಡಳಿತ “ ಒಂದು ದಿನದ ಕಾರ್ಯಾಗಾರವನ್ನು ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ Toyoda Gosei South India Pvt. Ltd. (TGSIN), Bidadi  ಇವರ ಸಹಯೋಗದೊಂದಿಗೆ ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಭಾಗದವರು ಆಯೋಜಿಸಿದ್ದರು. ಈ ಕಾರ್ಯಾಗಾರದಲ್ಲಿ ಕೈಗಾರಿಕೋದ್ಯಮಿಗಳು, ವಿದ್ಯಾರ್ಥಿಗಳು ಮತ್ತು ವಿವಿಧ ವಿಭಾಗದ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ 190 ಸದಸ್ಯರು ಪಾಲ್ಗೊಂಡಿದ್ದು,  ಏಳು ಜನ ಕೈಗಾರಿಕಾ ಸದಸ್ಯರು ತಮ್ಮ ಕೈಗಾರಿಕೆಯಲ್ಲಿ ಬಳಸುವ ಸಂಸ್ಕೃತಿಯನ್ನು  ಮತ್ತು ಅದರಿಂದ ಆದ ವ್ಯಾಪಾರದ ಯಶಸ್ಸಿನ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡರು. ಈ ಕಾರ್ಯಕ್ರಮದಲ್ಲಿ ಕೈಗಾರಿಕೆ ಮತ್ತು ತಾಂತ್ರಿಕ ಸಂಸ್ಥೆಗಳ ಮಧ್ಯೆ ಒಡನಾಟವನ್ನು ಬೆಳೆಸಲುAsian Polymers, Mandyaz ಸದಸ್ಯರಾದ ಮಿಸ್ಟರ್ ಅಂಡ್ ಮಿಸೆಸ್ ಥಾಮ್ ಮ್ಯಾಥ್ಯೂ ಅವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.

ಈ ಕಾರ್ಯಾಗಾರದಲ್ಲಿ The Power of Mind and Japanese Culture & Management Mr. ©. ಡಿ. ಬಿ. ತೇಜ್ ಕುಮಾರ್  (Sr. GM, TGSIN), Topic on Safety – The Base for Management By Mr ಡಿ ರಮೇಶ್ ಪರಮೇಶ್(DM, Toyota Kirloskar Auto Parts) , Training – The first step by Mr.ಡಿ. ರಾಜಾ (AM, TGSIN), Toyota Production Systems by  ದೀಪಕ್ Deepak W Rego (GM, Toyotetsu India Pvt. Ltd.), 5S concepts & approach  by Mr. ಡಿ. ಗಿರೀಶ್ ದೂರ್ವಾಸ್ (DGM, Toyota Kirloskar), Kaizen -The stepping stone for success by Mr ಡಿ. ಜಗದೀಶ್ (Ex. Vice chairman,  QCFI, Bengaluru), Visual management by Mr. ಡಿ. ಮೋಹನ್ (Ex. Vice chairman,  QCFI, Bengaluru) ವಿಚಾರಗಳ ಬಗ್ಗೆ ಮಂಡಿಸಿದರು.

ಜಗದೀಶ್ ಪ್ರಸಾದ್  (Ex. Vice chairman,  QCFI, Bengaluru) “ಮಾತನಾಡಿ-ಯಾವುದೇ ಬೆಳವಣಿಗೆ ಆಗಬೇಕಾದರೆ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ದೊಡ್ಡ ಸಾಧನೆಗೆ ಪ್ರೇರಕವಾಗುತ್ತದೆ” ಎಂದರು.

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಜೆ.ಎಸ್.ಎಸ್.ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಬಿ.ಜಿ.ಸಂಗಮೇಶ್ವರ, ಕುಲಸಚಿವರಾದ ಕೆ.ಎಸ್.ಲೋಕೇಶ್, ಪ್ರಾಂಶುಪಾಲ ಟಿ.ಎಸ್. ನಾಗಭೂಷಣ್(ಎಸ್.ಜೆ.ಸಿ.ಇ), ಹಾಗೂ ಕಾರ್ಯಕ್ರಮದ ಸಂಯೋಜಕರು, ಪಾಲಿಮರ್ ಸೈನ್ಸ್ ಅಂಡ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಪ್ರೊ. ಸಿದ್ಧರಾಮಯ್ಯ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: