ಸುದ್ದಿ ಸಂಕ್ಷಿಪ್ತ

ಏ.1ರಿಂದ ಮುದ್ರಾ ಪ್ರಾಣಾಯಾಮ ಶಿಬಿರ

ಮೈಸೂರು,ಮಾ.30 : ವಿಶ್ವ ಸಂಸ್ಕೃತಿ ಯೋಗ ಫೌಂಡೇಷನ್ ವತಿಯಿಂದ ಏ.1 ರಿಂದ ಪ್ರತಿ ದಿನ ಸಂಜೆ 6.30 ರಿಂದ 7.30ರವರೆಗೆ 4 ದಿನಗಳ ಕಾಲ ಮುದ್ರಾ ಪ್ರಾಣಾಯಾಮ ಶಿಬಿರವನ್ನು ಹಮ್ಮಿಕೊಂಡಿದೆ.

ಶಿಬಿರದಲ್ಲಿ ಪ್ರಾಣಾಯಾಮ, ಸಂಕಲ್ಪ ಸಿದ್ಧಿ ಧ್ಯಾನದ ಮೂಲಕ ಮಧುಮೇಹ, ರಕ್ತದೊತ್ತ, ಬೊಜ್ಜು, ಅಸ್ತಮ, ಅಲರ್ಜಿ, ಬೆನ್ನುನೋವು ಸೇರಿದಂತೆ ಹಲವು ನೋವುಗಳನ್ನು ಸರಳ ಮುದ್ರಾದಿಂದ ವಾಸಿಪಡಿಸಿಕೊಳ್ಳುವುದು ಹೇಗೆ ಎಂದು ತರಬೇತಿ ನೀಡಲಾಗುವುದು ಎಂದು ಸಂಸ್ಥಾಪಕ ಅಧ್ಯಕ್ಷ ಬಿ.ಧನ್ಯಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: