ಸುದ್ದಿ ಸಂಕ್ಷಿಪ್ತ

ಮಕ್ಕಳ ಸೈನ್ಯ ಬೇಸಿಗೆ ಶಿಬಿರ : ಆಹ್ವಾನ

ಮೈಸೂರು,ಮಾ.30 : ನಜರ್ ಬಾದ್ ನ ನಾಟ್ಯಸ್ ನೃತ್ಯಶಾಲಾ ವತಿಯಿಂದ ಏ.7 ರಿಂದ ಮೇ.1ರವರೆಗೆ ‘ಮಕ್ಕಳ ಸೈನ್ಯ’ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ನೃತ್ಯ, ನಾಟಕ, ಚಿತ್ರಕಲೆ, ಯೋಗ, ಸಂಗೀತ, ಜಾನಪದ ಕಲೆಗಳು, ದೇಶಿಆಟಗಳು, ಪರಿಸರ ಸಂರಕ್ಷಣೆ ಕುರಿತಂತೆ ಕಾರ್ಯಾಗಾರ ನಡೆಸಲಾಗುವುದು, ವಿವರಗಳಿಗೆ ಮೊ.ಸಂ. 9964491957, 9164744646 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: