ಸುದ್ದಿ ಸಂಕ್ಷಿಪ್ತ

ವಿವೇಕಾನಂದ ಕೇಂದ್ರದಿಂದ ಚಿತ್ರಕಲಾ ಶಿಬಿರ : ಆಹ್ವಾನ

ಮೈಸೂರು,ಮಾ.30 : ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ಶಾಖೆಯಿಂದ ಚಿತ್ರಕಲಾ ಶಿಬಿರವನ್ನು ಏ.10 ರಿಂದ 25ರವರೆಗೆ ಜಯನಗರದ ವಿವೇಕಾನಂದ ಕೇಂದ್ರದಲ್ಲಿ ಏರ್ಪಡಿಸಲಾಗಿದೆ, ಆಸಕ್ತರು ಮೊ.ಸಂ. 7483472060 ಅನ್ನು ಸಂಪರ್ಕಿಸಬಹುದೆಂದು ಕೇಂದ್ರದ ಮುಖ್ಯಸ್ಥ ಅರವಿಂದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: