ಸುದ್ದಿ ಸಂಕ್ಷಿಪ್ತ

ಅಪ್ನಾದೇಶ್‍ ಮೈಸೂರಿನಿಂದ “ರಾಷ್ಟ್ರದೇವೋಭವ”

ಮೈಸೂರು ನಗರದ ಸರಸ್ವತಿಪುರಂ ವಿಜಯವಿಠ್ಠಲ ವಿದ್ಯಾಶಾಲಾ ಆವರಣದಲ್ಲಿ ಜ.29ರ ಭಾನುವಾರ ಸಂಜೆ 6 ಗಂಟೆಗೆ ರಾಷ್ಟ್ರದೇವೋವಭವ ಎಂಬ ಗೀತ ನೃತ್ಯ ತರಂಗಿಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಾರತದ 68ನೇ ಗಣರಾಜ್ಯೋತ್ಸವ ಸ್ಮರಣೆಗಾಗಿ ರಾಷ್ಟ್ರಜಾಗೃತಿಯ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರ್ದೇಶನವನ್ನು ಚಂದ್ರಶೇಖರ್ ಕೆ.ಶೆಟ್ಟಿಯವರು ನಡೆಸಿಕೊಡಲಿದ್ದಾರೆ. ನಿರೂಪಣೆಯನ್ನು ಹೆಸರಾಂತ ವಾಗ್ಮಿ ಶ್ರೀ ಆದರ್ಶ ಗೋಖಲೆಯವರು ನಡೆಸಿಕೊಡಲಿದ್ದಾರೆ.

Leave a Reply

comments

Related Articles

error: