ದೇಶ

ಕುಡಿದ ಅಮಲಿನಲ್ಲಿ ಸರಣಿ ಅಪಘಾತ ಎಸಗಿದ ಕಿರುತೆರೆ ನಟಿ?

ಬೆಂಗಳೂರು (ಏ.4): ದಿ ಮೋಸ್ಟ್ ಪಾಪ್ಯೂಲರ್ ನಟಿ ರೂಹಿ ಶೈಲೇಶ್ ಕುಮಾರ್ ಸಿಂಗ್ ಮುಂಬೈನಲ್ಲಿ ಪಬ್ ವೊಂದರಲ್ಲಿ ಪಾರ್ಟಿ ಮಾಡಿ ಮಾಲ್ ಬಳಿ ತಮ್ಮ ಕಾರು ಪಾರ್ಕ್ ಮಾಡಲು ಹೋದಾಗ ಈ ಅಪಘಾತವಾಗಿದೆ ಎನ್ನಲಾಗಿದೆ.

ಆಘಾತದ ಸ್ಥಳದಲ್ಲೇ ಸ್ಥಳಿಯ ಪೊಲೀಸರು ರೂಹಿ ಹಾಗೂ ಇಬ್ಬರು ಸ್ನೇಹಿತರನ್ನು ಬಂಧಿಸಲಾಗಿದೆ. ಈ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ ಹೀಗೆ ಎಲ್ಲೆಡೆ ಸುದ್ದಿಯಾಗಿದೆ. ಈ ಬಗ್ಗೆ ತಿಳಿಯುತ್ತಿದ್ದಂತೆ ತನಿಖೆ ನಡೆಸಿದ್ದು, ಮಾಧ್ಯಮಗಳಿಗೆ ರೂಹಿ ಮಾಹಿತಿ ನಿಡಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಗರಂ ಆಗಿದ್ದಾರೆ. (ಎನ್.ಬಿ)

Leave a Reply

comments

Related Articles

error: