ಕರ್ನಾಟಕ

ಅಹ್ಮದಾಬಾದ್ ಪೂರ್ವ ಕ್ಷೇತ್ರದಿಂದ ಪರೇಶ್ ರಾವಲ್‍ಗೆ ಇಲ್ಲ ಬಿಜೆಪಿ ಟಿಕೆಟ್

ಹೊಸದಿಲ್ಲಿ (ಏ.4): ಗುಜರಾತ್‍ನ ಅಹ್ಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಎಚ್.ಎಸ್. ಪಟೇಲ್‍ರಿಗೆ ಟಿಕೆಟ್ ನೀಡಿದ್ದು, ನಟ, ಮೋದಿಯ ಕಟ್ಟಾ ಅಭಿಮಾನಿ ಪರೇಶ್ ರಾವಲ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

2012 ಮತ್ತು 2017ರಲ್ಲಿ ಹಸ್ಮುಖ್ ಪಟೇಲ್ ಶಾಸಕರಾಗಿದ್ದಾರೆ. ಅಹ್ಮದಾಬಾದ್ ಪೂರ್ವ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪರೇಶ್ ರಾವಲ್, ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ ಎಂದು ನಾನು ಪಕ್ಷಕ್ಕೆ 4-5 ತಿಂಗಳುಗಳ ಹಿಂದೆಯೇ ತಿಳಿಸಿದ್ದೆ. ಆದರೆ, ಇದು ಅಂತಿಮವಾಗಿ ಪಕ್ಷದ ನಿರ್ಧಾರ ಎಂದು ಹೇಳಿದ್ದಾರೆ. (ಎನ್.ಬಿ)

Leave a Reply

comments

Related Articles

error: