ಸುದ್ದಿ ಸಂಕ್ಷಿಪ್ತ

ಏ.7ರಂದು ಶೂದ್ರಕ ಮೃಚ್ಛಿಕಟಿಕ ನಾಟಕ ಪ್ರದರ್ಶನ

ಮೈಸೂರು,ಏ.5 : ಮಂಡ್ಯ ರಮೇಶ್ ನೇತೃತ್ವದ ನಟನ ರಂಗಶಾಲೆಯಲ್ಲಿ ಏ.7ರಂದು ಸಂಜೆ 6.30ಕ್ಕೆ ಶೂದ್ರಕ ನ ಮೃಚ್ಛಕಟಿಕ ನಾಟಕವನ್ನು ಪ್ರದರ್ಶಿಸಲಾಗುವುದು.

ರಂಗಶಾಲೆಯ 2018-19ನೇ ಸಾಲಿನ ರಂಗಾಭ್ಯಾಸಿಗಳಿಂದ ಮೂಡಿ ಬರುತ್ತಿರುವ ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದಾರೆ. ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ ಕನ್ನಡಕ್ಕೆ ಅನುವಾದಿಸಿದ್ದಾರೆ. ಚಿಂತನ್ ವಿಕಾಸ್ ಸಂಗೀತ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: