ಸುದ್ದಿ ಸಂಕ್ಷಿಪ್ತ

ಯೋಗ ಹಾಗೂ ಯೋಗ ಶಿಕ್ಷರ ತರಬೇತಿ : ಆಹ್ವಾನ

ಮೈಸೂರು, ಏ.5 : ವಿವೇಕಾನಂದ ಕೇಂದ್ರ ಕನ್ಯಾಕುಮಾರಿಯಲ್ಲಿ ಯೋಗ ಹಾಗೂ ಯೋಗ ಶಿಕ್ಷಕರ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಮೇ.1 ರಿಂದ 15ರವರೆಗೆ ಯೋಗ ಶಿಕ್ಷಕರ ತರಬೇತಿ ಹಾಗೂ ಮೇ.30ರವರೆಗೆ ಯೋಗ ಶಿಬಿರವನ್ನು ಏರ್ಪಿಡಸಲಾಗಿದೆ. ವಿವರಗಳಿಗೆ ಮೊ.ಸಂ. 9449488228 ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: