Uncategorized

ಏ.14ರಮದು ನರರೋಗ ತಪಾಸಣಾ ಶಿಬಿರ

ಮೈಸೂರು,ಏ.8 : ಶ್ರಿಯಾನ ಎನ್ ವಿಷನ್ಸ್ ವತಿಯಿಂದ ಉಚಿತ ನರರೋಗ, ಬೆನ್ನೆಲುವು ತಪಾಸಣಾ ಶಿಬಿರವನ್ನು ಏ.14ರಂದ ಬೆಳಗ್ಗೆ 10 ರಿಂದ 1ರವರೆಗೆ ನಂ.32, 15 ಕ್ರಾಸ್, ವಿವಿ ಮೊಹಲ್ಲಾ, ಮೈಸೂರು ಇಲ್ಲಿ ಏರ್ಪಡಿಸಲಾಗಿದೆ.

ತಲೆ, ಕುತ್ತಿಗೆ, ಬೆನ್ನು ನೋವು, ವಾಂತಿ ಪ್ರಜ್ಞಾ ಶೂನ್ಯತೆ, ಅಪಸ್ಮಾರ, ನೆನಪಿನ ಶಕ್ತಿ ಕುಗ್ಗುವುದು, ನಡೆಯಲು ತೊಂದರೆ, ಮೆದುಳು ಹಾಗೂ ಮೂಳೆ ಗಾಯ, ಬ್ರೈನ ಟ್ಯೂಮರ್ ನವರು ತಪಾಸಣೆ ನಡೆಸಿಕೊಳ್ಳಬಹುದು.

ಹೆಸರು ನೊಂದಾಯಿಸಿಕೊಳ್ಳಲು ಮೊ.ಸಂ. 9980865600 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: