Uncategorized

ಏ.10ರಂದು ನ್ಯೂರೋ ಜೋನ್ ನೂತನ ಕೇಂದ್ರಕ್ಕೆ ಚಾಲನೆ

ಮೈಸೂರು,ಏ.8 : ನಜರ್ ಬಾದ್ ಬಳಿಯಿರುವ ಗೋಪಾಲಗೌಡ ಶಾಂತವೇರಿ ಸ್ಮಾರಕ ಸಮೂಹ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನ್ಯೂರೋ ಜೋನ್ (ಬ್ರೈನ್-ಸ್ಪೈನ್ ಇನ್ ಸ್ಟಿಟ್ಯೂಟ್ ಮತ್ತು ಸಂಶೋಧನಾ ಕೇಂದ್ರ) ನೂತನ ಕೇಂದ್ರವನ್ನು ಏ.10ರಂದು ಶ್ರಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡುವರು, ಮಾಜಿ ಮುಖ್ಯಮಂತ್ರಿ ಎಸ್.ಎ.ಕೃಷ್ಣ ಮುಖ್ಯ ಅತಿಥಿಗಳಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: