ಸುದ್ದಿ ಸಂಕ್ಷಿಪ್ತ

ಕಣ್ಣಿನ -ಆರೋಗ್ಯ ತಪಾಸಣಾ ಶಿಬಿರ.10.

ಮೈಸೂರು,ಏ.8 : ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ರಿಯೋ ಮೆರಿಡಿಯನ್ ಹೋಟೆಲ್ ಸಹಯೋಗದಲ್ಲಿ ಉಚಿತ ಕಣ್ಣಿನ ಹಾಗೂ ಸಾಮಾನ್ಯ ತಪಾಸಣಾ ಶಿಬಿರವನ್ನು ಏ.10ರಂದು ಹೋಟೆಲ್ ರಿಯೋ ಮೆರಿಡಿಯನ್ ನಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಏರ್ಪಡಿಸಲಾಗಿದೆ. ವಿವರಗಳಿಗೆ ಮೊ.ಸಂ 8884488265 ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: