ಸುದ್ದಿ ಸಂಕ್ಷಿಪ್ತ

ಚುನಾವಣಾ ಕರ್ತವ್ಯದಿಂದ ವಿನಾಯಿತಿಗೆ ಮನವಿ

ಮೈಸೂರು,ಏ.8 : ಕ್ರೈಸ್ತ ಸಮುದಾಯದ ‘ಗುಡ್ ಪ್ರೈಡ್’ ಹಬ್ಬದ ಪ್ರಯುಕ್ತ ಸರ್ಕಾರಿ ನೌಕರರಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಬೇಕೆಂದು ಕೈಸ್ತರ ಪ್ರಗತಿಪರ ಸಂಸ್ಥೆಯು ಕೋರಿದೆ.

ಏ.18 ಹಾಗೂ 23ರಂದು ಚುನಾವಣೇ ಮತದಾನ ಘೋಷಣೆಯಾಗಿದೆ, ಆದರೆ ಆದೇ ಏ.17 ರಿಂದ 21ರವರೆಗೆ ತಮ್ಮ ಸಮುದಾಯದ ಉಪವಾಸದ ವೃತಾಚರಣೆ ದಿನಗಳಿವೆ, ಪೂಜೆ ಪ್ರಾರ್ಥನೆ ಕಡ್ಡಾಯವಾಗಿ ಮಾಡುವುದನ್ನು ಸಡಿಲಿಸಬೇಕೆಂದು ಸಂಸ್ಥೆ ಅಧ್ಯಕ್ಷ ಜ್ಞಾನಪ್ರಕಾಶ್ ಮನವಿ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: