ಸುದ್ದಿ ಸಂಕ್ಷಿಪ್ತ

ಕರಾಟೆ ಉಚಿತ ತರಬೇತಿ ಶಿಬಿರ

ಮೈಸೂರು,ಏ.10 : ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಮಾರ್ಷಲ್ ಆರ್ಟ್ಸ್ ಮತ್ತು ಯೋಗ ಸಂಸ್ಥೆಯು ಉಚಿತವಾಗಿ ಕರಾಟೆ ಬೇಸಿಗೆ ಶಿಬಿರವನ್ನು ಒಂದು ತಿಂಗಲ ಕಾಲ ಹಮ್ಮಿಕೊಂಡಿದೆ.

ಏ.11 ರಿಂದ ನಗರದ ಚಾಮರಾಜ ಜೋಡಿ ರಸ್ತೆಯ ಸಹಕಾರ ಭವನದಲ್ಲಿ ಹಾಗೂ ಶಕ್ತಿನಗರದ ಕೊಡವ ಮಾಡೆಲ್ ಶಾಲೆಯಲ್ಲಿ ಬೆಳಗ್ಗೆ 6 ರಿಂದ 7.30ರವರೆಗೆ ನಡೆಯಲಿದೆ. ವಿವರಗಳಿಗೆ ದೂ.ಸಂ. 9448208534, 99721 25718 ಅನ್ನು ಸಂಪರ್ಕಿಸಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ಕೋರಲಾಗಿದೆ.(ಕೆ.ಎಂ.ಆರ್)

Leave a Reply

comments

Related Articles

error: