ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ನವೋದಯ ಫೌಂಡೇಶನ್ ವತಿಯಿಂದ ಸಿ-ಮ್ಯಾಟ್, ಎಂ.ಬಿ.ಎ/ಎಂ ಸಿ ಎ, ಪಿ.ಜಿ.ಸಿ.ಇ.ಟಿ ಪರೀಕ್ಷೆಗಳಿಗೆ ತರಬೇತಿಯನ್ನು ಫೆ.3ರಿಂದ #195,2ನೇ ಕ್ರಾಸ್, ರಾಮಸ್ವಾಮಿ ವೃತ್ತ ಹತ್ತಿರ ಚಾಮರಾಜ ಮೊಹಲ್ಲಾದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 8ರವರೆಗೆ ಆಯೋಜಿಸಲಾಗಿದ್ದು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 97418 69722 ಹಾಗೂ 96860 72224 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: