ಸುದ್ದಿ ಸಂಕ್ಷಿಪ್ತ

ಭವಾನಿ ಶಂಕರ್ ಅಭಿನಂದನಾ ಸಮಾರಂಭ.14.

ಮೈಸೂರು,ಏ.12 : ವಿಪ್ರ ಜಾಗೃತ ವೇದಿಕೆ, ಧಾತ್ರಿ ಮಹಿಳಾ ಕೇಂದ್ರದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ‘ಭವಾನಿ ಶಂಕರ್’ ಅವರಿಗೆ ಅಭಿನಂದನಾ ಸಮಾರಂಭವನ್ನು ಏ.14ರ ಸಂಜೆ 6 ಗಂಟೆಗೆ  ವಿದ್ಯಾರಣ್ಯಪುರಂನ ಅವನಿ ಶೃಂಗೇರಿ ಶಂಕರಮಠದಲ್ಲಿ ಏರ್ಪಡಿಸಲಾಗಿದೆ.

ಶಾಸಕ ಎಸ್.ಎ.ರಾಮದಾಸ್, ವಿಪ್ರ ಮುಖಂಡರಾದ ಹೆಚ್.ವಿ.ರಾಜೀವ್, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಮೈಸೂರು ವಲಯ ಅಧ್ಯಕ್ಷ ಡಿ.ಟಿ.ಪ್ರಕಾಶ್, ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಕೆ.ಎಸ್.ಚಂದ್ರಶೇಖರ್, ಕರ್ನಾಟಕ ಸ್ಮಾರ್ಥ ಬ್ರಾಹ್ಮಣ ಸಂಘದ ಅಧ್ಯಕ್ಷ ಎಸ್.ವಸಂತ ಇರುವವರು. (ಕೆ.ಎಂ.ಆರ್)

Leave a Reply

comments

Related Articles

error: