ಸುದ್ದಿ ಸಂಕ್ಷಿಪ್ತ

ಮಲ್ಲಿಕಾರ್ಜುನಸ್ವಾಮಿ ಎಂ.ಎಸ್. ಗೆ ಪಿಎಚ್‍ಡಿ

ದಾವಣಗೆರೆಯ ಬಾಪೂಜಿ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ರಿಸರ್ಚ್ ಸೂಪರ್‍ವೈಸರ್ ಆದ ಡಾ.ಎಂ.ಎಸ್.ಹೋಳಿರವರ ಮಾರ್ಗದರ್ಶನದಲ್ಲಿ  ಫ್ಯಾಕಲ್ಟಿ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೈನ್ಸ್‍ಸ್ ವಿಭಾಗದಲ್ಲಿ ಮಲ್ಲಿಕಾರ್ಜುನ್ ಎಂ.ಎಸ್ ಮಂಡಿಸಿರುವ ‘ಥಿಕ್‍ನೆಸ್ ಆ್ಯಂಡ್ ವಾಲ್ಯೂಮ್ ಮೆಜರ್‍ಮೆಂಟ್ ಆಫ್ ಆರ್ಟಿಕ್ಯುಲರ್ ಕಾರ್ಟಿಲೇಜ್ ಆ್ಯಂಡ್ ಮೆನಿಸೈ ಇನ್‍ ನಾರ್ಮಲ್ ಆ್ಯಂಡ್ ಆಸ್ಟಿಯೋವಾರ್ಟ್ರಿಸ್ ನೀ ಜಾಯಿಂಟ್ಸ್ ಯೂಸಿಂಗ್ ಇಮೇಜ್ ಪ್ರೋಸೆಸಿಂಗ್ ಟೆಕ್ನಿಕ್ಸ್’ ಎಂಬ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯೂ ತನ್ನ 16ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಿತು.

Leave a Reply

comments

Related Articles

Check Also

Close
error: