ಮೈಸೂರು

ಅವಧೂತ ಅರ್ಜುನ ಗುರು ಮಹಾರಾಜ್ ಅವರನ್ನು ಭೇಟಿಯಾದ ಶ್ರೀರಾಮುಲು

ಮೈಸೂರು,ಏ.14:-  ಮಾಜಿ ಸಚಿವ ಹಾಗೂ ನಾಯಕ ಸಮಾಜದ ಪ್ರಭಾವಿ ರಾಜಕಾರಣಿ ಯಾದ ಶ್ರೀರಾಮುಲು ಅವರು ಇಂದು  ಅವಧೂತ ಅರ್ಜುನ ಗುರು ಮಹಾರಾಜ್ ಅವರನ್ನು ಸೋನಾರ್ ಬೀದಿಯಲ್ಲಿ ಇರುವ ಅವರ ಸ್ವಗೃಹ ಕ್ಕೆ ಭೇಟಿ ಮಾಡಿ ರಾಜಕೀಯ ಹಾಗೂ ಧಾರ್ಮಿಕ ವಾಗಿ ಸುಮಾರು ಒಂದು ತಾಸುಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಅಪ್ಪಣ್ಣ,ಸಿದ್ದರಾಜು,ಸತೀಶ್, ಜೋಗಿ ಮಂಜು, ಬ್ರಹ್ಮಚಾರ್, ಚಂದ್ರು,ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: