ಸುದ್ದಿ ಸಂಕ್ಷಿಪ್ತ

ಅಗ್ನಿ ಅಪಘಾತ ಅಣುಕು ಪ್ರದರ್ಶನ ನಾಳೆ

ಮೈಸೂರು,ಏ.15 ಳ ಜೆಎಸ್ಎಸ್ ಆಸ್ಪತ್ರೆ ವತಿಯಿಂದ ‘ಆಸ್ಪತ್ರೆಯಲ್ಲಿ ಅಗ್ನಿ ಅಪಘಾತ ಅಣುಕು ಪ್ರದರ್ಶನ’ವನ್ನು ಏ.16ರ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: