ಸುದ್ದಿ ಸಂಕ್ಷಿಪ್ತ

ನೂತನ ದೇವಾಲಯದ ಪ್ರವೇಶೋತ್ಸವ.19.

ಮೈಸೂರು,ಏ,15 : ಕಡಕೊಳಗ್ರಾಮದ ಶನೈಶ್ಚರಸ್ವಾಮಿ ಮತ್ತು ತೊಟ್ಟಿತಾಳಮ್ಮ ದೇವತೆಗಳ ಪುನರ್ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಪ್ರವೇಶೋತ್ಸವವನ್ನು ಏ.19ರಂದು ಏರ್ಪಡಿಸಲಾಗಿದೆ.

ಮಧ್ಯಾಹ್ನ 2 ಗಂಟೆಗೆ ಅನ್ನದಾನ ನಡೆಸಲಾಗುವುದು ಎಂದು ಕಡಕೊಳ ಮತ್ತು ಕೆ.ಎಂ.ಹುಂಡಿ ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: