ಸುದ್ದಿ ಸಂಕ್ಷಿಪ್ತ

ಮಂಡ್ಯ: ಅಪರಿಚಿತ ಮೃತದೇಹ ಪತ್ತೆ

ಮಂಡ್ಯ (ಏ.15): ಏಪ್ರಿಲ್ 14 ರಂದು ಜಿಲ್ಲೆಯ ಚಿಕ್ಕ ಮಂಡ್ಯ ಕೆರೆ ವಿವೇಕಾನಂದ ನಗರದ ಅಷ್ಟಲಕ್ಷ್ಮಿ ಏಜೆನ್ಸಿ ಗೋಡನ್ ಮುಂಭಾಗ ಅಪರಿಚಿತ ಮೃತದೇಹ ಪತ್ತೆಯಾಗಿದೆ. ಸುಮಾರು 30-35 ವರ್ಷ ವಯಸ್ಸಾಗಿದ್ದು, ಸೆಂಟ್ರಲ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ವಾರಸುದಾರು ಇದ್ದಲ್ಲಿ ಸೆಂಟ್ರಲ್ ಪೊಲೀಸ್ ಠಾಣೆಯ ದೂರವಾಣೀ ಸಂಖ್ಯೆ: 08232-221345 ಪೊಲೀಸ್ ಕಂಟ್ರೋಲ್ ರೂಂ ಮಂಡ್ಯ: 08232-224888 ಸಂಪರ್ಕಿಸಲು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: