ಸುದ್ದಿ ಸಂಕ್ಷಿಪ್ತ

ಚಿತ್ರಕಲಾ ಸ್ಪರ್ಧೆ

ಸ್ನೇಹ ಸಿಂಚನ ವೇದಿಕೆ ವತಿಯಿಂದ ಫೆ.5 ರಂದು ಬೆ.10.30 ಕ್ಕೆ ಎಲ್.ಕೆ.ಜಿ ಮಕ್ಕಳಿಂದ ಪ್ರೌಢಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಎಂ.ಜಿ.ರಸ್ತೆಯ ಜೆ.ಎಸ್.ಎಸ್. ಆಸ್ಪತ್ರೆ ಆವರಣದಲ್ಲಿ  ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9481831434 ಗೆ ಸಂಪರ್ಕಿಸಬಹುದಾಗಿದೆ.

 

 

Leave a Reply

comments

Related Articles

error: