ಸುದ್ದಿ ಸಂಕ್ಷಿಪ್ತ

ಸಭೆಗೆ ಆಹ್ವಾನ

ವಿಕ್ರಾಂತ್ (ಜೆ.ಕೆ) ಟೈರ್ಸ್ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘವು ಫೆ.4 ರಂದು ಬೆ.9.30 ಕ್ಕೆ ಹೆಬ್ಬಾಳು 1 ನೇ ಹಂತದ ಬಸವನಗುಡಿ ಪಾರ್ಕ್ ನಲ್ಲಿ ಕಾರ್ಖಾನೆಗಳ ಸ್ವಯಂ ನಿವೃತ್ತಿ ನೌಕರರ ಸಭೆಯನ್ನು ಕರೆದಿದೆ.

ಹೆಚ್ಚಿನ ಮಾಹಿತಿಗಾಗಿ 9538374504, 9900889524 ಗೆ ಸಂಪರ್ಕಿಸಬಹುದಾಗಿದೆ.

Leave a Reply

comments

Related Articles

error: