ಸುದ್ದಿ ಸಂಕ್ಷಿಪ್ತ

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೊಸ ತರಬೇತಿ ಕೇಂದ್ರ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಿವಿಲ್ ಸರ್ವೀಸ್ ಟ್ರೈನಿಂಗ್ ಅಕಾಡೆಮಿಯು ದಕ್ಷಿಣ ಭಾರತದ ಪ್ರಥಮ UPSC/ KPSC ಪರೀಕ್ಷಾ ತರಬೇತಿ ಕೇಂದ್ರವನ್ನು ಮೈಸೂರಿನ ಕುವೆಂಪುನಗರದಲ್ಲಿ ಪ್ರಾರಂಭಿಸಿದೆ.

ಪದವಿ / ಸ್ನಾತಕೋತ್ತರ ಪದವಿ ಪಡೆದಿರುವ ಮತ್ತು ವೃತ್ತಿ ನಿರತರಾಗಿರುವವರು ಈ ಅಕಾಡೆಮಿಯಲ್ಲಿ UPSC/KPSC ಪರೀಕ್ಷಾ ತರಬೇತಿ ಪಡೆಯಲು ಅಕಾಡೆಮಿಯು ಮಾರ್ಚ್ ತಿಂಗಳಲ್ಲಿ ನಡೆಸುವ CET ಪರೀಕ್ಷೆಗೆ ನೋಂದಾಯಿಸಲು ಫೆ.9 ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ 0821-4191595 ಗೆ ಸಂಪರ್ಕಿಸಬಹುದಾಗಿದೆ.

 

Leave a Reply

comments

Related Articles

error: