ಸುದ್ದಿ ಸಂಕ್ಷಿಪ್ತ

ಕಾಲೇಜು ವಾರ್ಷಿಕೋತ್ಸವ

ಜೆಎಸ್ಎಸ್ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ  2017 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವವನ್ನು ಕಾಲೇಜು ಆವರಣದಲ್ಲಿ ಫೆ.2 ರಂದು ಸಂಜೆ 4.30 ಕ್ಕೆ ಹಮ್ಮಿಕೊಳ‍್ಳಲಾಗಿದೆ. ಮುಖ‍್ಯ ಅತಿಥಿಗಳಾಗಿ ಪೊಲೀಸ್ ಅಧೀಕ್ಷಕ ರವಿ ಡಿ.ಚನ್ನಣ್ಣವರ್, ಕನ್ನಡ ಚಲನಚಿತ್ರ ನಟ ಟೆನ್ನಿಸ್ ಕೃಷ್ಣ ಆಗಮಿಸಲಿದ್ದಾರೆ.

 

Leave a Reply

comments

Related Articles

error: