ಸುದ್ದಿ ಸಂಕ್ಷಿಪ್ತ

ಇಂದು ರಾತ್ರಿ ಜಾಗರಣೆ

ಮೈಸೂರು,ಏ.20 : ಶುಭ ಶುಕ್ರವಾರದ ಅಂಗವಾಗಿ ಸಂತ ಫಿಲೋಮಿನ ದೇವಾಲಯದಲ್ಲಿ ಇಂದು ರಾತ್ರಿ 10.30 ರಿಂದ ಜಾಗರಣೆ ನಡೆಸಲಾಗುತ್ತಿದೆ. ಅದೇ ರಾತ್ರಿ 11.30ಕ್ಕೆ ವಿಶೇಷ ಪ್ರಾರ್ಥನೆಯನ್ನು ಏರ್ಪಡಿಸಲಾಗಿದ್ದು, ಧರ್ಮಗುರುಗಳಾದ ಡಾ.ಕೆ.ಎ.ವಿಲಿಯಂ ಆಶೀರ್ವಚನ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: