ಮೈಸೂರು

ನಾಳೆಯಿಂದ ಪಾರಂಪರಿಕಾ ಆಟಗಳ ‘ಕ್ರೀಡಾ ಕೌಶಲ್ಯ’

ಮೈಸೂರು,ಏ.20 : ರಾಮ್ ಸನ್ಸ್ ಕಲಾ ಪ್ರತಿಷ್ಠಾನದಿಂದ ಪಾರಂಪರಿಕ ಹಾಸು ಆಟಗಳ 8ನೇ ದ್ವೈವಾರ್ಷಿಕ ‘ಕ್ರೀಡಾ ಕೌಶಲ್ಯ’ ಪ್ರದರ್ಶನವನ್ನು ಏ.21ರಿಂದ ಮೇ.5ರವರೆಗೆ ಏರ್ಪಡಿಸಲಾಗಿದೆ

ಏ.21ರ ಬೆಳಗ್ಗೆ 11 ಕ್ಕೆ ಪೊಲೀಸ್ ಪ್ರಶಿಕ್ಷಣ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಧರಣೀದೇವಿ ಮಾಲಗತ್ತಿ ಉದ್ಘಾಟಿಸುವರು, ಮಂಟೇಸ್ವಾಮಿ ಮಠದ ಎಂ.ಎಲ್ ವರ್ಚ ಸ್ಟಿನ್ ಎಸ್.ಎಸ್. ರಾಜೇ ಅರಸ್ ಮುಖ್ಯ ಅತಿಥಿಯಾಗಿದ್ದಾರೆ.

ಮೃಗಾಲಯದ ಎದುರಿನ ಹ್ಯಾಂಡಿಕ್ರಾಫ್ಟ್ಸ್ ಸೇಲ್ಸ್ ಎಂಪೋರಿಯಂ ನಲ್ಲಿ ಮೇ.5ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಈ ಪ್ರದರ್ಶನವಿರಲಿದೆ. (ಕೆ.ಎಂ.ಆರ್)

Leave a Reply

comments

Related Articles

error: