ಸುದ್ದಿ ಸಂಕ್ಷಿಪ್ತ

ವ್ಯಕ್ತಿತ್ವ ವಿಕಸನ ಶಿಬಿರ : ಅರ್ಜಿ ಆಹ್ವಾನ

ಮೈಸೂರು,ಏ.24 : ವಿವೇಕಾನಂದ ಕೇಂದ್ರ ಕನ್ಯಾಕುಮಾರಿ ವತಿಯಿಂದ ಏ.26 ರಿಂದ ಮೇ.5ರವರೆಗೆ ವ್ಯಕ್ತಿತ್ವ ವಿಕಸನ ಹಾಗೂ ಮೇ.1 ರಿಂದ 10ರವರೆಗೆ ಯೋಗ ಮತ್ತು ಪ್ರಾಣಾಯಾಮ ಶಿಬಿರವನ್ನು ಏರ್ಪಡಿಸಲಾಗಿದೆ.

ದಿನಂಪ್ರತಿ ಬೆಳಗ್ಗೆ 6 ರಿಂದ 7ರವರೆಗೆ ಜಯನಗರದಲ್ಲಿರುವ ಕೇಂದ್ರದಲ್ಲಿ ನಡೆಯಲಿದೆ, ವಿವರಗಳಿಗೆ ಮೊ.ಸಂ. 9449488228 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: