ಸುದ್ದಿ ಸಂಕ್ಷಿಪ್ತ

ಅಕ್ರಮ ಸಕ್ರಮ ನೂನ್ಯತೆ ತಿದ್ದುಪಡಿಗೆ ಆಗ್ರಹಿಸಿ ಪ್ರತಿಭಟನೆ ‘ಫೆ.4ಕ್ಕೆ’

ಅಕ್ರಮ ಸಕ್ರಮದಲ್ಲಿರುವ ನೂನ್ಯತೆಯನ್ನು ಸರ್ಕಾರವು ಸರಿಪಡಿಸಲು ಆಗ್ರಹಿಸಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯಿಂದ ಫೆ4ರಂದು ಬೆಳಿಗ್ಗೆ 11ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯಾಧ್ಯಕ್ಷ ವೇಣುಗೋಪಾಲ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Related Articles

error: