ಮೈಸೂರು

ಪಣಿಕಿರಣ್ ಪಿ.ವಿ. ಅವರಿಂದ ‘ಜಾಗ್ವಾರ್’ ದತ್ತು ಸ್ವೀಕಾರ

ಮೈಸೂರು,ಏ.25:- ಪಿರಿಯಾಪಟ್ಟಣದ ಪಣಿಕಿರಣ್ ಪಿ.ವಿ.ಅವರು ಒಂದು ವರ್ಷದ ಅವಧಿಗೆ  35,000 ರೂ. ಪಾವತಿಸಿ ‘ಜಾಗ್ವಾರ್’ನ್ನು ಮೃಗಾಲಯದ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ ಯೋಜನೆಯಡಿ ದತ್ತು ಸ್ವೀಕರಿಸಿದ್ದಾರೆ.

ಮೈಸೂರು ಮೃಗಾಲಯದ ಮುಖ್ಯ ಧ್ಯೇಯೋದ್ದೇಶವಾದ ಪ್ರಾಣಿ ಸಂರಕ್ಷಣೆಯಂತಹ ಒಂದು ಮಹತ್ಕಾರ್ಯದಲ್ಲಿ ಕೈ ಜೋಡಿಸುವ ಮೂಲಕ ಉನ್ನತ ಮಟ್ಟದ ಕೊಡುಗೆಯನ್ನು ನೀಡಿದ ಅವರನ್ನು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದಿಸಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: