ಸುದ್ದಿ ಸಂಕ್ಷಿಪ್ತ

ಮೇ.4 ರಿಂದ ಆತ್ಮರಕ್ಷಣಾ ಕಲೆ ತರಬೇತಿ

ಮೈಸೂರು,ಏ.25 : ಏಕತಾ ಮೈಸೂರು ಸಾಂಸ್ಕೃತಿಕ ವೇದಿಕೆ ವತಿಯಿಂದ ವಾರಾಂತ್ಯದಲ್ಲಿ ಆತ್ಮರಕ್ಷಣೆಯ ವಿವಿಧ ಕಲೆಯ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ಮೇ.4ರಂದು ಕೂರ್ಗಳ್ಳಿಯ ನ್ಯಾಯಾಂಗ ಬಡಾವಣೆಯಲ್ಲಿ ನಡೆಸುವ ಶಿಬಿರದಲ್ಲಿ ಲಾಠಿ, ನಾನ್ ಚೆಕ್ ಮತ್ತು ಕರಾಟೆ ತರಬೇತಿಯನ್ನು ಹೇಳಿಕೊಡಲಾಗುವುದು.

ಮೇ.4ರಂದು ಬೆಳಗ್ಗೆ 6 ರಿಂದ 7ರವರೆಗೆ ಮೊ.ಸಂ. 8073587480 ಅನ್ನು ಸಂಪರ್ಕಿಸಬಹುದು ಎಂದು ಕಾರ್ಯದರ್ಶಿ ಎ.ಕೆ.ಮುರಳೀಧರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: