Uncategorized

ಈಸ್ಟರ್ ದಿನದಂದು ಶ‍್ರೀಲಂಕಾದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ನಾಳೆ

ಮೈಸೂರು,ಏ.25 : ಈಸ್ಟರ್ ದಿನದಂದು ಶ್ರೀಲಂಕಾದಲ್ಲಿ ಹತರಾದ ಜೀವಗಳ ಶ್ರದ್ದಾಂಜಲಿಯನ್ನು ಬಹುಜನ ಸಮಾಜ ಪಾರ್ಟಿ ವತಿಯಿಂದ ‘ಬಿಎಸ್ಪಿ ನಡಿಗೆ ವಿಶ್ವ ಶಾಂತಿಯಡಿಗೆ’ ಶೀರ್ಷಿಕೆಯಡಿ ಮೇಣದ ಬತ್ತಿಯೊಂದಿಗೆ ಮೌನ ಮೆರವಣಿಗೆಯನ್ನು ಏ.26ರ ಸಂಜೆ 6.30ಕ್ಕೆ ಬಸವೇಶ್ವರ ಪ್ರತಿಮೆಯಿಂದ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೆ ಏರ್ಪಡಿಸಲಾಗಿದೆ ಎಂದು ಪಕ್ಷದ ಎಂ.ಬಸವರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: