Uncategorized

ನಾಳೆಯಿಂದ ಮೂಳೆ-ಕೀಲು ರೋಗ ಉಚಿತ ತಪಾಸಣಾ ಶಿಬಿರ

ಮೈಸೂರು,ಏ.25 : ರಾಮಕೃಷ್ಣನಗರದಲ್ಲಿರುವ ಸುಯೋಗ ಆಸ್ಪತ್ರೆ ವತಿಯಿಂದ ಮೂಳೆ ಮತ್ತು ಕೀಲು ರೋಗಗಳ ಉಚಿತ ತಪಾಸಣಾ ಶಿಬಿರವನ್ನು ಏ.26 ರಿಂದ 29ರವರೆಗೆ ಏರ್ಪಡಿಸಲಾಗಿದೆ.

ಉಚಿತ ಮೂಳೆ ಲವಣ ಸಾಂಧ್ರತೆ ಪರೀಕ್ಷೆ, ಅವಶ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಕೃತಕ ಕೀಲು ಜೋಡಣೆ ಮಾಡಲಾಗುವುದು. ಅಲ್ಲದೇ ಸಿಟಿ ಮತ್ತು ಎಂ.ಆರ್.ಐ ಪರೀಕ್ಷೆಗಳಿಗೆ ಶೇ.50ರಷ್ಟು ರಿಯಾಯಿತಿ ಇದೆ. ವಿವರಗಳಿಗೆ ದೂ. ಸಂ. 0821 2533600, 2566966 ಅನ್ನು ಸಂಪರ್ಕಿಸಬಹುದೆಂದು ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: