ಸುದ್ದಿ ಸಂಕ್ಷಿಪ್ತ

‘ಶಿವಾನುಭವ ದಾಸೋಹ 258’ ನಾಳೆ

ಮೈಸೂರು,ಏ.26 : ಜೆಎಸ್ಎಸ್ ವಿದ್ಯಾಪೀಠ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಶಿವಾನುಭವ ದಾಸೋಹ-258 ಅನ್ನು ಏ.27ರ ಸಂಜೆ 6 ಗಂಟೆಗೆ ಲಲಿತಾದ್ರಿಪುರಂನ 2ನೇ ಹಂತದ ಜೆಎಸ್ಎಸ್ ಬಡಾವಣೆಯಲ್ಲಿ ನಡೆಸಲಾಗುವುದು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕಿ ಡಾ.ಎಸ್.ಪಿ.ಉಮಾದೇವಿ ಅವರು ‘ಶರಣರ ಜೀವನಮೌಲ್ಯಗಳು’ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: