ಸುದ್ದಿ ಸಂಕ್ಷಿಪ್ತ

ಯೋಗಾಸನ ಶಿಬಿರ

ಶ್ರೀರಾಘವೇಂದ್ರ ಯೊಗ ಕೇಂದ್ರದಿಂದ ಅಷ್ಟಾಂಗ ವಿನ್ಯಾಸ ಯೊಗ/ ಸರ್ವಾಂಗ ಸುಂದರ ವ್ಯಾಯಾಮ ಯೋಗವನ್ನು ಫೆ.4ರಿಂದ ಆರಂಭವಾಗಲಿದೆ.ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಸಮಯವನ್ನು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 9880546675, 0821 2477137, 2477074, 4244023 ಹಾಗೂ 4245718 ಸಂಪರ್ಕಿಸಬಹುದು.

Leave a Reply

comments

Related Articles

error: