ಸುದ್ದಿ ಸಂಕ್ಷಿಪ್ತ

ರಾಜ್ಯಮಟ್ಟದ ಜಿ-ಜಿತ್ಸು ಗ್ರಾಪ್ಲಿಂಗ್ ಚಾಂಪಿಯನ್ ಶಿಫ್ ನಾಳೆ

ಮೈಸೂರು,ಏ.27 : ನಗರದ ಕಾಂಬ್ಯಾಟ್ ಕ್ರೀಡಾ ಸಂಘದ ಸಂಯೋಜಿತವಾಗಿರುವ ಅಕಾಡೆಮಿ ಆಫ್ ಮಾರ್ಷಿಯಲ್ ಸೈನ್ಸ್ ವತಿಯಿಂದ  ರಾಜ್ಯಮಟ್ಟದ ಸ್ಪೋರ್ಟ್ಸ್ ಜಿ-ಜಿತ್ಸು ಗ್ರಾಪ್ಲಿಂಗ್ ಚಾಂಪಿಯನ್ ಶಿಫ್ ಅನ್ನು ಏ.28ರ ಡೆಕಾತ್ಲಾನ್ ಆವರಣದಲ್ಲಿ ಏರ್ಪಡಿಸಲಾಗಿದೆ.

ನಗರದ 100 ಕ್ರೀಡಾಪಟುಗಳು ಸೇರಿದಂತೆ ರಾಜ್ಯದ ವಿವಿಧ ವಿಭಾಗಗಳ 150 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಎಂಸಿಎಸ್ಎ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: