ಮೈಸೂರು

ಸಂಜೀವಿನಿ ಯೋಗ ಚಿಕಿತ್ಸಾ ಕೇಂದ್ರ ಪ್ರಾರಂಭ

ಶ್ರೀ ಪರಮಹಂಸ ಯೋಗ ಮಹಾ ವಿದ್ಯಾಲಯವು ಪ್ರಪ್ರಥಮ ಬಾರಿಗೆ ಕಾಮಾಕ್ಷಿ ಆಸ್ಪತ್ರೆಯ ಹತ್ತಿರ ಸಂಜೀವಿನಿ ಯೋಗ ಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸುತ್ತಿದ್ದು, ಫೆ.12 ರಂದು ಬೆಳಿಗ್ಗೆ 10 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಯೋಗ ಶಿಕ್ಷಣ ಸಂಸ್ಥೆಯ ಯೋಗಾ ಪ್ರಕಾಶ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಜೀವಿನಿ ಯೋಗ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಶಿವಪ್ರಕಾಶ್, ಯೊಗ ಶಿಕ್ಷಕಿ ಅನುಜ, ನಿರ್ದೇಶಕಿ ಬಿ.ಕೆ.ಲಕ್ಷ್ಮಿ, ಭುವನೇಂದ್ರ ಸರ್ಕಾರ್ ಹಾಜರಿದ್ದರು.

Leave a Reply

comments

Related Articles

error: