ಸುದ್ದಿ ಸಂಕ್ಷಿಪ್ತ

ಹಳೆಯ ಪುಸ್ತಕ ಹಾಗೂ ವಿಜ್ಞಾನ ಪರಿಕರಗಳನ್ನು ಆಶ‍್ರಮಕ್ಕೆ ನೀಡಿಲು ಮನವಿ

ಮೈಸೂರು,ಏ.30 : ಮನೆಯಲ್ಲಿರುವ ಹಳೆ ಪುಸ್ತಕಗಳನ್ನು ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪರಿಕರಣಗಳನ್ನು ಗುಜರಿಗೆ ಹಾಕದೆ ಆಶ್ರಮಕ್ಕೆ ತಂದು ಕೊಡಬಹುದೆಂದು ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮ ಟ್ರಸ್ಟ್ ತಿಳಿಸಿದೆ.

ಈ ರೀತಿಯಿಂದ ಇತರ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಆಧ್ಯಾತ್ಮಿಕ ಗ್ರಂಥವಿದ್ದರು ಕೊಡುವುದರಿಂದ ಶ್ರಮದ ಗ್ರಂಥಾಲಯದಲ್ಲಿ ಇರಿಸಲಾಗುವುದು ಎಂದು ಕೋರಲಾಗಿದೆ.

ಆಶ್ರಮಕ್ಕೆ ವಿದ್ಯಾರ್ಥಿಗಳನ್ನು ಸೇರಿಸಲಿಚ್ಚಿಸುವವರು ಕಚೇರಿ ಬಂದು ಸೇರಿಸಬಹುದಾಗಿದೆ. ವಿವರಗಳಿಗೆ ಮೊ.ಸಂ. 9986964283 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: