ಮೈಸೂರು

“ಕಾರ್ಮಿಕರ ದಿನಾಚರಣೆ ಅಂಗವಾಗಿ”ಸನ್ಮಾನ

ಮೈಸೂರು,ಮೇ.2:- ಮೈಸೂರು ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ “ಕಾರ್ಮಿಕರ ದಿನಾಚರಣೆ ಅಂಗವಾಗಿ” ರೈಲ್ವೆ ನಿಲ್ದಾಣ”ದಲ್ಲಿಂದು ಕೂಲಿ ಮಾಡುವ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ರಾದ ಆರ್. ಮೂರ್ತಿ,ಎಂಎಲ್ ಸಿ ಧರ್ಮಸೇನ, ಪ್ರಚಾರ ಸಮಿತಿ ಯ ಅಧ್ಯಕ್ಷ ಡಾ. ಎಂ.ಕೆ.ಅಶೋಕ, ದಿವಾಕರ್,  ಜಗದೀಶ್ ಕುಮಾರ್, ವಿಶ್ವಕರ್ಮ ಚಂದ್ರು ಕುಮಾರ್,ನಾಗರಾಜು, ಬಸವಣ್ಣ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: