ದೇಶಪ್ರಮುಖ ಸುದ್ದಿ

ಹಾವು ಕೈಯಲ್ಲಿಡಿದು ಹಾವಾಡಿಗರ ಕುಶಲ ವಿಚಾರಿಸಿದ ಪ್ರಿಯಾಂಕ ಗಾಂಧಿ!

ರಾಯ್‌ಬರೇಲಿ (ಮೇ 2): ಪೂರ್ವ ಉತ್ತರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ತಾಯಿ ಸೋನಿಯಾ ಗಾಂಧಿ ಸ್ವಕ್ಷೇತ್ರ ರಾಯ್ ಬರೇಲಿಯಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಹಾವಾಡಿಗರನ್ನು ಭೇಟಿಯಾದ ಪ್ರಿಯಾಂಕಾ ಗಾಂಧಿ, ಕೈಯಲ್ಲಿ ಹಾವು ಹಿಡಿದು ಅವರೊಂದಿಗೆ ಸಂವಾದ ನಡೆಸಿದ್ದು ವಿಶೇಷವಾಗಿತ್ತು.

#WATCH Priyanka Gandhi Vadra, Congress General Secretary for Uttar Pradesh (East) meets snake charmers in Raebareli, holds snakes in hands. pic.twitter.com/uTY0R2BtEP
ANI UP (@ANINewsUP) May 2, 2019

ಹಾವಾಡಿಗರ ಸಮಸ್ಯೆ ಆಲಿಸಿದ ಪ್ರಿಯಾಂಕಾ ಗಾಂಧಿ, ಈ ವೇಳೆ ಜನರ ಸಮ್ಮುಖದಲ್ಲಿ ಕೈಯಲ್ಲಿ ಹಾವು ಹಿಡಿದು ಅಚ್ಚರಿ ಮೂಡಿಸಿದರು. (ಎನ್.ಬಿ)

Leave a Reply

comments

Related Articles

error: