ಸುದ್ದಿ ಸಂಕ್ಷಿಪ್ತ

ಮೇ.5ರಂದು ಶರಣೆ ಅಕ್ಕಮಹಾದೇವಿ ಜಯಂತಿ – ಶರಣ ಸಂಗಮ

ಮೈಸೂರು,ಮೇ.2 : ಬಸವ ಸಮಿತಿ ವತಿಯಿಂದ ಶರಣೆ ಅಕ್ಕಮಹಾದೇವಿ ಜಯಂತಿ ಮತ್ತು ಶರಣ ಸಂಗಮ 254 ಅನ್ನು ಮೇ.5ರ ಬೆಳಗ್ಗೆ 10.30ಕ್ಕೆ ವಿಜಯನಗರದ 1ನೇ ಹಂತದ ಸಿ.ಎ.ನಿವೇಶನ ಬಸವ ಭವನದಲ್ಲಿ ಏರ್ಪಡಿಸಲಾಗಿದೆ.

ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷೆ ಜಯಾಗೌಡ, ಬಸವ ಸಮಿತಿ ಹೆಬ್ಬಾಳು, ವಿಜಯನಗರದ ಅಧ್ಯಕ್ಷ ಹೆಚ್.ವಿ.ಬಸವರಾಜು ಜಿ.ಪಂ.ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಇನ್ನಿತರರು ಹಾಜರಿರಲಿದ್ದಾರೆ.

ಇದೇ ಸಂದರ್ಭದಲ್ಲಿ ವಚನ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಆಸಕ್ತರು ಪಾಲ್ಗೊಳ್ಳಬಹುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: