ಮೈಸೂರು

ಸಮರ್ಪಣಾ ಸಮಾರಂಭ

ರಥಸಪ್ತಮಿ ಪ್ರಯುಕ್ತ ಏಳು ಎಕ್ಕದೆಲೆ ಮತ್ತು ಮಹಾಮಂತ್ರ ಹೊತ್ತಿಗೆ 1001 ಭಕ್ತರುಗಳಿಗೆ ಸಮರ್ಪಣಾ ಸಮಾರಂಭ ಮೈಸೂರಿನ ಸುಬ್ಬರಾಯನಕೆರೆ ಬಳಿ ಇರುವ ಶ್ರೀರಾಘವೇಂದ್ರ ಮಠದಲ್ಲಿ ಜರುಗಿತು.

ಈ ಸಂದರ್ಭ ಹಿರಿಯ ಸಮಾಜ ಸೇವಕ ರಘುರಾಮ್, ಜಿಲ್ಲಾಬ್ರಾಹ್ಮಣ ಮಹಾಸಭಾದ ಅಧ್ಯಕ್ಷ  ನಟರಾಜ್ ಜೋಯಿಸ್, ರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಬದ್ರಿನಾಥ್, ಬಣ್ಣ ಮತ್ತು ಅರಗು ಕಾರ್ಖಾನೆ ನಿರ್ದೇಶಕ ರಾಮಸ್ವಾಮಿ, ಮಹದೇವಸ್ವಾಮಿ, ಸಾಯಿ ವಾಸುಕಿ ಎನ್.ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: