ಸುದ್ದಿ ಸಂಕ್ಷಿಪ್ತ

ಮೇ 5 : ವೇಲುಕ್ಕುಡಿಕೃಷ್ಣನ್ ಸ್ವಾಮಿಯವರಿಂದ ವಿಶೇಷ ಉಪನ್ಯಾಸ

ಮೈಸೂರು, ಮೇ 3:- ಮೈಸೂರು ನಗರದಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯಲ್ಲಿರುವ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ  ಶ್ರೀಯವರ ಆದೇಶಾನುಸಾರ ಮೇ 5ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಾಡಿನ ಪ್ರಖ್ಯಾತ ಉಪನ್ಯಾಸಕರಾದ   ವೇಲುಕ್ಕುಡಿಕೃಷ್ಣನ್ ಸ್ವಾಮಿಯವರಿಂದ‘ಯಾದವಾದ್ರಿ ನರಸಿಂಹ ಮಹಾತ್ಮೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಗಿದೆ ಎಂದು  ಕೆ.ಆರ್.ಯೋಗಾನರಸಿಂಹನ್ (ಮುರುಳಿ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: