ಸುದ್ದಿ ಸಂಕ್ಷಿಪ್ತ

ಛಾಯಾಗ್ರಾಹಕರಿಗೆ ಉಚಿತ ಕಾರ್ಯಾಗಾರ ನಾಳೆ

ಮೈಸೂರು,ಮೇ.3 : ಮನೀಶ್ ಫೋಟೋ ಗ್ರಾಫರ್ ವತಿಯಿಂದ ವೃತ್ತಿ ಛಾಯಾಗ್ರಾಹಕರಿಗಾಗಿ ಉಚಿತ ಕಾರ್ಯಾಗಾರವನ್ನು ಮೇ.4ರಂದು. ಬಾಬು ಡಿಜಿಟಲ್ ಡೊಮೈನ್ ಫೋಟೊ ಸ್ಟುಡಿಯೋ ನಂ.59, 5ನೇ ಮೇನ್ ಆದಿಚುಂಚನಗಿರಿ ಮುಖ್ಯರಸ್ತೆ, ಕುವೆಂಪುನಗರ. ಮೈಸೂರು ಇಲ್ಲಿ ಏರ್ಪಡಿಸಲಾಗಿದೆ .

ವಿವರಗಳಿಗೆ ಮೊ.ಸಂ. 93421 83867 ಅನ್ನು ಸಂಪರ್ಕಿಸಬಹುದಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: