ಸುದ್ದಿ ಸಂಕ್ಷಿಪ್ತ

ಮದ್ದೂರು: ಕಾಣೆಯಾದ ಯುವಕನ ಬಗ್ಗೆ ಮಾಹಿತಿಗೆ ಮನವಿ

ಮಂಡ್ಯ (ಮೇ 4): ಮದ್ದೂರು ತಾಲ್ಲೂಕು ಅರುವನಹಳ್ಳಿ ಗ್ರಾಮದ ನಿವಾಸಿ 17 ವರ್ಷದ ಪ್ರಮೋದ್.ಎಸ್ ಎಂಬುವವರು ಮಾರ್ಚ್ 23 ರಂದು ಕಾಣೆಯಾಗಿದ್ದಾರೆ. ಕೋಲು ಮುಖ, ಸಾಧಾರಣ ಮೈಕಟ್ಟು, ಕೆಂಪು ಬಣ್ಣ, 5 ಅಡಿ ಎತ್ತರ ಹೊಂದಿರುತ್ತಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಡುಗನ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್.ಪಿ ಮಂಡ್ಯ ಜಿಲ್ಲೆ ದೂರವಾಣಿ ಸಂಖ್ಯೆ: 08232-224500, ಜಿಲ್ಲಾ ಕಂಟ್ರೋಲ್ ರೂಂ 08232-224888 ಹಾಗೂ ಮದ್ದೂರು ಪೊಲೀಸ್ ಠಾಣೆ 08232-232170 ಸಂಪರ್ಕಿಸಲು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: