ಸುದ್ದಿ ಸಂಕ್ಷಿಪ್ತ

ಪೂರ್ಣಚೇತನ ಚಿಣ್ಣರ ಮೇಳದ ಸಮಾರೋಪ ನಾಳೆ

ಮೈಸೂರು,ಮೇ.4 : ರಂಗಾಯಣ ಕಲಾವಿದ ಮೈಮ್ ರಮೇಶ್ ಅವರ ಸಾರಥ್ಯದಲ್ಲಿ ಪೂರ್ಣ ಚೇತನ ಚಿಣ್ಣರ ಮೇಳ-2019ರ ಸಮಾರೋಪ ಸಮಾರಂಭವು ಮೇ.5ರ ಸಂಜೆ 5 ಗಂಟೆಗೆ ಮಾನಂದವಾಡಿಯ ಪೂರ್ಣಚೇತನ ಪಬ್ಲಿಕ್ ಶಾಲೆ, ಚಿತ್ರವನ ರೆಸಾರ್ಟ್ ನಲ್ಲಿ ಏರ್ಪಡಿಸಲಾಗಿದೆ.

ಪ್ರಗತಿಪರ ಚಿಂತಕ ಪಾ.ಮಲ್ಲೇಶ್ ಸಮಾರೋಪ ನುಡಿಗಳನ್ನಾಡುವರು, ಚಿತ್ರ ಹಾಗೂ ರಂಗಭೂಮಿ ನಟ ಅರುಣ್ ಸಾಗರ್ ಇರುವರು, ಪೂರ್ಣಚೇತನ ಟ್ರಸ್ಟ್ ನ ಅಧ್ಯಕ್ಷ ಡಾ.ವಿದ್ಯಾಸಾಗರ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: