ಸುದ್ದಿ ಸಂಕ್ಷಿಪ್ತ

ಕರುಳಿನ ಉರಿಯೂತ ಕ್ಲಿನಿಕ್ .9.

ಮೈಸೂರು,ಮೇ.6 : ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆವತಿಯಿಂದ ಕರುಳಿನ ಉರಿಯೂತ ಕ್ಲಿನಿಕ್ ಅನ್ನು ಮೇ.9ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ನಡೆಯಲಿದೆ. ರಕ್ತದೊತ್ತಡ, ತಜ್ಞರೊಂದಿಗೆ ಸಮಾಲೋಚನೆಯನ್ನು ಏರ್ಪಡಿಸಲಾಗಿದೆ, ನೋಂದಾಣಿಗೆ ಮೊ.ಸಂ. 95380 52378 ಅನ್ನು ಸಂಪರ್ಕಿಸಬಹುದು ಎಂದು ಮಾರುಕಟ್ಟೆ ಮುಖ್ಯಸ್ಥ ಕೆ.ವಿ.ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: