ಸುದ್ದಿ ಸಂಕ್ಷಿಪ್ತ

ಮೇ 7ರಂದು ಮಂಡ್ಯ ಜಿಲ್ಲಾಡಳಿತಂದಿಂದ ಬಸವ ಜಯಂತಿಗೆ ಸಿದ್ಧತೆ

ಮಂಡ್ಯ (ಮೇ 6): ಜಿಲ್ಲಾಧಿಕಾರಿಗಳು, ಮಂಡ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಸವ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಯವರ ಕಛೇರಿ ಸಭಾಂಗಣದಲ್ಲಿ ಮೇ 7 ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಸದರಿ ಕಾರ್ಯಕ್ಮಕ್ಕೆ ಜಿಲ್ಲಾ ಮಟ್ಟದ ಎಲಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದರೊಡನೆ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: