ಕ್ರೀಡೆ

ಐಸಿಸಿ ವಿಶ್ವಕಪ್ ಕ್ರಿಕೆಟ್ ನ ವೆಸ್ಟ್ ಇಂಡೀಸ್ ತಂಡದ ಉಪನಾಯಕನಾಗಿ ಬ್ಯಾಟ್ಸ್ ಮನ್ ಕ್ರಿಸ್ ಗೇಲ್

ದೇಶ(ನವದೆಹಲಿ)ಮೇ.7:- ಮುಂಬರುವ ಐಸಿಸಿ ವಿಶ್ವಕಪ್ ಕ್ರಿಕೆಟ್ ನ ವೆಸ್ಟ್ ಇಂಡೀಸ್ ತಂಡದ ಉಪನಾಯಕನಾಗಿ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ನೇಮಕವಾಗಿದ್ದಾರೆ.

ಈ ವಿಶ್ವಕಪ್ ನನಗೆ ವಿಶೇಷವಾಗಿದ್ದು, ವೆಸ್ಟ್ ಇಂಡೀಸ್ ಪರ ಯಾವುದೇ ಮಾದರಿಯಲ್ಲಿ ಪ್ರತಿನಿಧಿಸುವುದು ನಮಗೆ ಯಾವಾಗಲೂ ಗೌರವವನ್ನುಮಟು ಮಾಡುತ್ತದೆ. ಹಿರಿಯ ಆಟಗಾರನಾಗಿ ಕ್ಯಾಪ್ಟನ್ ಹಾಗೂ ತಂಡದ ಎಲ್ಲರನ್ನೂ ಬೆಂಬಲಿಸುವುದು ನನ್ನ ಜವಾಬ್ದಾರಿ ಎಂದು ಗೇಲ್ ಹೇಳಿಕೊಂಡಿದ್ದಾರೆ. ಬಹುಶಃ ಅತಿ ದೊಡ್ಡ ವಿಶ್ವಕಪ್ ಆಗಿರುತ್ತದೆ. ಹೆಚ್ಚಿನ ನಿರೀಕ್ಷೆ ಕೂಡ ಇದೆ. ವೆಸ್ಟ್ ಇಂಡೀಸ್ ಜನರಿಗಾಗಿ ಚೆನ್ನಾಗಿ ಆಟವಾಡಲಾಗುವುದು ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: