Uncategorized

ಇಳಯರಾಜ ನಿರ್ದೇಶನಾದ ಹಾಡುಗಳ ‘ಸಂಗೀತ ಸಂಜೆ’ ನಾಳೆ

ಮೈಸೂರು,ಮೇ.7 : ಸ್ವರಾಮೃತ ಮೆಲೋಡಿಸ್ ಹವ್ಯಾಸಿ ಗಾಯಕರಿಂದ ‘ಜೊತೆಯಲ್ಲಿ ಜೊತೆ ಜೊತೆಯಲ್ಲಿ’ ಇಳಯರಾಜರವರ ಸಂಗೀತ ನಿರ್ದೇಶನದ ಕನ್ನಡ , ಹಿಂದಿ, ತೆಲುಗು ಹಾಗೂ ತಮಿಳು ಚಲನಚಿತ್ರಗಳ ಆಯ್ದ ಸುಮಧುರ ಗೀತೆಗಳ ಗಾಯನವನ್ನು ಮೇ.8ರ ಸಂಜೆ 5 ಗಂಟೆಗೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.

ಪ್ರವೇಶ ಉಚಿತವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: